ಬೇದ್ರೆಯವರ ಹೊಸ ಪುಸ್ತಕಗಳು
Multimedia Language Laboratory
to Learn Spoken and Written English
from K.G. Classes to P.G. Classes
Language Labs have come back! From LKG, UKG classes to PG classes every pre-school, high school, college, university should have Language Labs. This Handy Language Lab tells you all about establishing your own dream LAB.
Spoken and Written English, Langauge Skills, SOFT Skills, Vocabulary, Parts of Speech, Tense, Voice, Speech, Dialogues, Composition Exercises can be learnt without much effort at the Language Lab.
Spoken and Written English, Langauge Skills, SOFT Skills, Vocabulary, Parts of Speech, Tense, Voice, Speech, Dialogues, Composition Exercises can be learnt without much effort at the Language Lab.
For details visit :
http://bedrebhashe.blogpot.com
http://bedrefoundation.blogpot.com
http://bedrebrains.blogpot.com
http://bedrebaraha.blogpot.com
ಕ್ವಿಜ್
ಸ್ಪರ್ಧಾಲೋಕಕ್ಕೊಂದು ಬೆಳಕಿಂಡಿ
(ವಿಸ್ತೃತ 3ನೇ ಮುದ್ರಣ)
ಕನ್ನಡದಲ್ಲಿ ಕ್ವಿಜ್ ಕುರಿತಂತೆ ಪ್ರಕಟವಾಗಿರುವ ಪುಸ್ತಕಗಳಲ್ಲಿ "ಕ್ವಿಜ್ - ಸ್ಪರ್ಧಾಲೋಕಕ್ಕೊಂದು ಬೆಳಕಿಂಡಿ" ಕೃತಿ ಪ್ರಥಮ ಸ್ಥಾನದಲ್ಲಿ ನಿಲ್ಲುವುದು ಅದರ ವಿಶಿಷ್ಟ ವಿವರಗಳಿಂದ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುಪಯುಕ್ತ ಎನಿಸುವುದರಿಂದ. ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳು ಈ ಕೃತಿಯಲ್ಲಿ ವಿವರವಾದ ಅಭ್ಯಾಸಗಳು, ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು ಅತ್ಯುಪಯುಕ್ತ ಪುಸ್ತಕಗಳ ಕಿರುಪರಿಚಯ ಮಾಡಿಕೊಂಡು ತಮಗೆ ಅಗತ್ಯವೆನಿಸಿದಂತೆ ಬಳಸಿಕೊಳ್ಳಲು ಬರುವಂತೆ ರಚಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ಅಧ್ಯಾಪಕರು ನಡೆಸುವ ಕ್ವಿಜ್ ಸ್ಪರ್ಧೆಗಳಿಗೂ ಹೇಳಿಮಾಡಿಸಿದ ಕೈಪಿಡಿಯಾಗಿದೆ.
ಆಡಿ ಕಲಿಯೋಣ ಕನ್ನಡ
ಭಾಷಾ ಆಟಗಳು
(3ನೇ ಮುದ್ರಣ)
ಕನ್ನಡವನ್ನು ಕಲಿಯಲು ಮತ್ತು ಕಲಿಸಲು ಸುಲಭವಾಗುವ ಹಲವು ಭಾಷಾ ಆಟಗಳ ಸಮಗ್ರ ಪರಿಚಯ ಇಲ್ಲಿದೆ. ಒಮ್ಮೆ ಈ ಕೃತಿಯನ್ನು ಕೈಯಲ್ಲಿ ಹಿಡಿದರೆ ಸಂಪೂರ್ಣವಾಗಿ ಓದುವವರೆಗೂ ಕೆಳಗಿಡಲು ಮನಸ್ಸಾಗದು.
No comments:
Post a Comment