Monday, July 22, 2013

ಜುಲೈ 27, 2013ರಂದು ಬಿಡುಗಡೆಯಾಗಲಿರುವ ‘ವನಿತಾ ಚಿಂತನ ಮಾಲೆಯ’ 4 ಕೃತಿಗಳು

 





Saturday, July 20, 2013

‘ವನಿತಾ ಚಿಂತನ ಮಾಲೆ’ಯ 4 ಕೃತಿಗಳ ಬಿಡುಗಡೆ ಸಮಾರಂಭದ ಆಮಂತ್ರಣ ಪತ್ರಿಕೆ

 

 

Sunday, July 14, 2013

Igo Kannada and Vijnana Tantrajnana Nighantu - Book Launch Session - Newspaper Reports 13 July 2013

Prajavani, Samyuktha Karnataka, Kannada Prabha,Udayavani, Vijayavani - 14 July 2013



Igo Kannada and Vijnana Tantrajnana Nighantu - Book Launch Session - Newspaper Reports 13 July 2013

Thank You Editors and News Reporters

Monday, July 8, 2013

ಡಾ|| ಚಂದ್ರಶೇಖರ ಕಂಬಾರರ ಅಧ್ಯಕ್ಷತೆಯಲ್ಲಿ ಶನಿವಾರ, ಜುಲೈ 13, 2013ರಂದು ಬಿಡುಗಡೆಯಾಗಲಿರುವ ಕೃತಿ ಪ್ರೊ|| ಜಿ. ವೆಂಕಟಸುಬ್ಬಯ್ಯನವರ ‘ಇಗೋ ಕನ್ನಡ - ಸಂಯುಕ್ತ ಸಂಪುಟ’.

ಪ್ರಜಾವಾಣಿಯ ಅಂಕಣಗಳಲ್ಲಿ ಪ್ರಸಿದ್ಧಿ ಪಡೆದು ನವಕರ್ನಾಟಕದಿಂದ ಪ್ರಕಟಗೊಂಡು ಕನ್ನಡಿಗರಿಗೆ ಸುಪರಿಚಿತವಾದ ಇಗೋ ಕನ್ನಡದ ಮೂರು ಸಂಪುಟಗಳು ಒಂದಾಗಿ ಇದೀಗ ಸಂಯುಕ್ತ ಸಂಪುಟವಾಗಿ ಹೊರಬರುತ್ತಿದೆ. ಪ್ರೊ||ಜಿ.ವಿ. ಅವರ ಅರಿವಿಗೆ ಎಲ್ಲೆಯೇ ಇಲ್ಲವೇನೋ ಎಂಬಷ್ಟು ಆಳವಾದ ಪಾಂಡಿತ್ಯಪೂರ್ಣ ವಿವರಣೆಯನ್ನೊಳಗೊಂಡು ಇವು ಕನ್ನಡಿಗರ ಮನಸೆಳೆದಿವೆ. ಜನರಿಂದಲೇ ಕೇಳಲಾದ ಪದಗಳಿಗೆ ವಿವರಣೆಯಿದ್ದು ಸಮಗ್ರ ಮಾಹಿತಿಯೊಂದಿಗೆ ಶಬ್ದ ಸಾಮ್ರಾಜ್ಯವನ್ನೇ ಸೃಷ್ಟಿಸಿ ಜನರ ಮೆಚ್ಚುಗೆ ಗಳಿಸಿದ ಹಿರಿಮೆಯೂ ಈ ನಿಘಂಟಿಗಿದೆ. ಪದದ ಮೂಲ, ವ್ಯುತ್ಪತ್ತಿ, ಅದು ಬಳಕೆಯಾದ ಪ್ರಸಿದ್ಧ ಕಾವ್ಯ, ಆಡುನುಡಿಗಳಲ್ಲಿ ಅದರ ರೂಪ ಬದಲಾವಣೆ - ಹೀಗೆ ಎಲ್ಲ ವಿವರಗಳ ಮಹಾಪೂರವೇ ಇಲ್ಲಿ ಹರಿದುಬಂದಿದೆ. ಇದು ಯಾರಿಗಾಗಿ ಎನ್ನುವುದಕ್ಕಿಂತ ಎಲ್ಲರಿಗಾಗಿ ಎಂಬುದೇ ಸೂಕ್ತವಾಗಬಹುದು.




Monday, July 1, 2013

Mathematics Series - Book Launch Session Report in Newspapers


Mathematics Series - Book Launch Session Report in Prajavani 01 July 2013

 Mathematics Series - Book Launch Session Report in Vijayavani 01 July 2013

Mathematics Series - Book Launch Session Report in Samyuktha Karnataka 01 July 2013

Mathematics Series - Book Launch Session Report in Udayavani 01 July 2013
 
Mathematics Series - Book Launch Session Report in Vijayakarnataka 01 July 2013