Thursday, November 26, 2015

ನಮ್ಮ ಪ್ರಕಾಶನದ ಎರಡು ಪುಸ್ತಕಗಳು - ಶ್ರೀ ಮಂಜುನಾಥ ಎಸ್ ಅವರ "ಬೆಂಕಿ ಬಾಣಲೆ" ಹಾಗೂ ಶ್ರೀ ಗುರುನಾಥ್ ಎಸ್ ಆರ್ ಅವರ ಶೋಷಿತ ಜಗತ್ತು" ಇದೀಗ ಮಾರುಕಟ್ಟೆಯಲ್ಲಿ ಲಭ್ಯ.
ಪುಸ್ತಕಗಳನ್ನು ಕೊಳ್ಳಲು ಚಿತ್ರದ ಮೇಲೆ ಕ್ಲಿಕ್ಕಿಸಿ

http://www.navakarnataka.com/benki-baanale-poems

http://www.navakarnataka.com/shoshita-jagattu-samaja-samskruti-vichara

Wednesday, November 18, 2015

"ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ" ಪುಸ್ತಕ ಗಣಿತ ಮತ್ತು ಖಗೋಳ ವಿಜ್ಞಾನ ಕ್ಷೇತ್ರಗಳಿಗೆ ಭಾರತೀಯರ ಕೊಡಗೆ ನಿಜಕ್ಕೂ ಅಪಾರ. ಈ ಹೊತ್ತಿಗೆಯಲ್ಲಿರುವ ಕೆಲವು ಸ್ವಾರಸ್ಯವೂ ವಿಚಾರಪ್ರದವೂ ಆದ ವಿಷಯಗಳು : ಮಾಯಾಚೌಕಗಳು, ಕ್ಯಾಲೆಂಡರ್ ಹಾಗೂ ರಾಷ್ಟ್ರೀಯ ಪಂಚಾಂಗ, ಸೊನ್ನೆಯ ಸ್ವಾರಸ್ಯ, ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ ಪರಂಪರೆ, ಮಹಾವೀರಾಚಾರ್ಯ ಮತ್ತು ಭಾಸ್ಕರಾಚಾರ್ಯ, ವೇದಿಕ್ ಮ್ಯಾಥಮ್ಯಾಟಿಕ್ಸ್, ಪಾರಸೀ - ಸಂಸ್ಕೃತ ಮಣಿಪ್ರವಾಳ, ರಾಮಾಯಣದಲ್ಲಿ ಗ್ರಹಗತಿ, ಶುಕ್ರ ಸಂಕ್ರಮಣ ಮುಂತಾದವುಗಳ ಮಾಹತಿ ಈ ಪುಸ್ತಕದಲ್ಲಿ ಒದಗಿಸುತ್ತದೆ.
ಪುಸ್ತಕಗಳನ್ನು ಕೊಳ್ಳಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

http://www.navakarnataka.com/bharatiya-ganita-mattu-khagola-vijnana


Tuesday, November 17, 2015

ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ‘ನವಕರ್ನಾಟಕ ಪ್ರಕಾಶನ’ ಪುಸ್ತಕಗಳಿಗೆ ೨೦ % ರಿಂದ ೩೦% ವರೆಗೆ ವಿಶೇಷ ರಿಯಾಯಿತಿ. ಈ ರಿಯಾಯಿತಿ ನವೆಂಬರ್ ೧ ರಿಂದ ೩೦ರವರೆಗೆ ಮಾತ್ರ. 
ಇಂದೆ ಪುಸ್ತಕಗಳನ್ನು ಕೊಳ್ಳಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


http://www.navakarnataka.com/bookslist?pid=0

Wednesday, November 4, 2015

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ನೀಡುವ ೨೦೧೪ - ೧೫ ನೇ ಸಾಲಿನ ರಾಜ್ಯಮಟ್ಟದ ಶ್ರೇಷ್ಠ ಲೇಖಕ ಪ್ರಶಸ್ತಿಯು ಡಾ. ಎನ್. ಎಸ್. ಲೀಲಾ ಅವರಿಗೆ ‘ಜೀವಜಗತ್ತಿನ ಕೌತುಕಗಳು - ಉಸಿರಾಟ‘ ಕೃತಿಗಾಗಿ ಹಾಗೂ ‘ನರಮಂಡಲ ಬ್ರಹ್ಮಾಂಡ‘ ಕೃತಿಗಾಗಿ ನಾಗೇಶ್ ಹೆಗಡೆ ಅವರಿಗೆ ದೊರಕಿದೆ. ಇವರಿಬ್ಬರಿಗೆ ‘ನವಕರ್ನಾಟಕ ಪ್ರಕಾಶನ“ ಬಳಗದಿಂದ ಅಭಿನಂದನೆಗಳು.
ಪುಸ್ತಕಗಳನ್ನು ಕೊಳ್ಳಲು ಚಿತ್ರದ ಮೇಲೆ ಕ್ಲಿಕ್ ಮಾಡಿ

http://www.navakarnataka.com/jeevajagattina-koutukagalu-usirata

http://www.navakarnataka.com/naramandala-brahmanda
.