Tuesday, September 29, 2015
Tuesday, September 22, 2015
ನವಕರ್ನಾಟಕ ಪ್ರಕಾಶನದ ಪ್ರಕಟಣೆಯಾದ, ಪತ್ರಕರ್ತೆ ಡಾ|| ಆರ್. ಪೂರ್ಣಿಮ
ಅನುವಾದಿಸಿರುವ “ಒಂದು ಜೀವನ ಸಾಲದು (ಮೂಲ : ಕುಲದೀಪ್ ನಯ್ಯರ್) ಕೃತಿಗೆ ಕರ್ನಾಟಕ
ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ. ಮೂರು ಮುದ್ರಣಗಳನ್ನು ಕಂಡಿರುವ ಈ ಕೃತಿಗೆ
ಇದು ಮೂರನೇ ಪುರಸ್ಕಾರವಾಗಿದೆ.
ಈಗಾಗಲೇ “ಕರ್ನಾಟಕ ಲೇಖಕಿಯರ ಸಂಘದ ಎಚ್. ವಿ. ಸಾವಿತ್ರಮ್ಮ ಪ್ರಶಸ್ತಿ ಮತ್ತು “ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವಾರ್ಷಿಕ ಪುರಸ್ಕಾರವನ್ನು ಈ ಕೃತಿ ಪಡೆದುಕೊಂಡಿದೆ.
ಈಗಾಗಲೇ “ಕರ್ನಾಟಕ ಲೇಖಕಿಯರ ಸಂಘದ ಎಚ್. ವಿ. ಸಾವಿತ್ರಮ್ಮ ಪ್ರಶಸ್ತಿ ಮತ್ತು “ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವಾರ್ಷಿಕ ಪುರಸ್ಕಾರವನ್ನು ಈ ಕೃತಿ ಪಡೆದುಕೊಂಡಿದೆ.
ಪುಸ್ತಕ ಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಕೊಂಡಿ ಕ್ಲಿಕ್ ಮಾಡಿ.
http://www.navakarnataka.com/ondu-jeevana-saladu
http://www.navakarnataka.com/ondu-jeevana-saladu
Subscribe to:
Posts (Atom)