Thursday, November 24, 2016

ಇದೇ ನವೆಂಬರ್ 27 ರ ಭಾನುವಾರ ಬೆಳಗ್ಗೆ 10.00 ಕ್ಕೆ ಕಲಬುರಗಿಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ನಮ್ಮ ಪ್ರಕಾಶನದ ಹತ್ತು ಕೃತಿಗಳು ಲೋಕಾರ್ಪಣೆಯಾಗಲಿವೆ. ದಯವಿಟ್ಟು ಈ ಸಮಾರಂಭದಲ್ಲಿ ಭಾಗವಹಿಸಿ.
ಆಮಂತ್ರಣ ಪತ್ರ ಲಗತ್ತಿಸಿದೆ. ಇದನ್ನು ನಿಮ್ಮ ಗೆಳೆಯರಿಗೂ ಕಳಿಸಿ ಅವರನ್ನೂ ಕರೆತನ್ನಿ.


Monday, November 14, 2016

Thursday, November 10, 2016

ಕೆಚ್ಚೆದೆಯ ಅಚ್ಚಕನ್ನಡಿಗ ಟೀಪು ಸುಲ್ತಾನ

ಪ್ರಿಯ ಓದುಗರೆ,
ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಹೊಸ ಪುಸ್ತಕ "ಕೆಚ್ಚೆದೆಯ ಅಚ್ಚಕನ್ನಡಿಗ ಟೀಪು ಸುಲ್ತಾನ" ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
http://www.navakarnatakaonline.com/kechhedeya-achhakannadiga-tippu-sultan



Friday, November 4, 2016

ಕನ್ನಡಕ್ಕೊಂದು ಕೈಪಿಡಿ

ಪ್ರಿಯ ಓದುಗರೆ,
ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಟಿ ಎಸ್  ಗೋಪಾಲ್ ರವರ "ಕನ್ನಡಕ್ಕೊಂದು ಕೈಪಿಡಿ" ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ


ಪ್ರಿಯ