೧೯
ನವೆಂಬರ್ ೨೦೧೭, ಭಾನುವಾರ ಬೆಳಿಗ್ಗೆ ೧೦ ಗಂಟೆಗೆ, ಕನ್ನಡ ರಾಜ್ಯೋತ್ಸವದ ಅಂಗವಾಗಿ
ನವಕರ್ನಾಟಕ ಪ್ರಕಾಶನದ ಸಹಯೋಗದೊಡನೆ ಇ ಜ್ಞಾನ ಟ್ರಸ್ಟ್ ಪ್ರಸ್ತುತಪಡಿಸುವ "ಕನ್ನಡ :
ನಿನ್ನೆ, ಇಂದು ಮತ್ತು ನಾಳೆ" ಕುರಿತು ವಿಚಾರ ಸಂಕಿರಣ, 'ನವಕರ್ನಾಟಕದ ಕನ್ನಡ ಕಲಿಕೆ
ಮಾಲಿಕೆ' ಪುಸ್ತಕಗಳ ಅನಾವರಣ ಹಾಗು ಇ ಜ್ಞಾನ ಟ್ರಸ್ಟ್ ಜಾಲತಾಣದ ಲೋಕಾರ್ಪಣೆ
ಮತ್ತು 'ಕಲಿಕೆಗೆ ಕೊಡುಗೆ' ಯೋಜನೆಯಡಿ ಶಾಲೆಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮಗಳಿವೆ.
ತಾವೆಲ್ಲರೂ ಭಾಗವಹಿಸಬೇಕಾಗಿ ವಿನಂತಿ.
ಸ್ಥಳ : ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು,ಚಾಮರಾಜ ಪೇಟೆ, ಬೆಂಗಳೂರು - ೫೬೦೦೧೮
ಸ್ಥಳ : ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು,ಚಾಮರಾಜ ಪೇಟೆ, ಬೆಂಗಳೂರು - ೫೬೦೦೧೮