ಪ್ರಿಯರೆ,
2018ರ ಏಪ್ರಿಲ್ 14ರ ಶನಿವಾರ ಸಂಜೆ 5.00ಕ್ಕೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಡಾ. ಎನ್. ಗಾಯತ್ರಿಯವರು ಅನುವಾದಿಸಿರುವ ಶ್ರೀ ಚಂದ್ರಕಾಂತ ಅಧಿಕಾರಿಯವರ ಖೋತಿ ವಿರುದ್ಧದ ಹೋರಾಟ ಕೃತಿ ಲೋಕಾರ್ಪಣೆಯಾಗಲಿದೆ.
ಶ್ರೀ ಮಾವಳ್ಳಿ ಶಂಕರ್ ಅವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಡಾ. ಜಿ. ರಾಮಕೃಷ್ಣ ಅವರ ಅಧ್ಯಕ್ಷತೆ.
ಕೃತಿ ಪರಿಚಯ : ಶ್ರೀಮತಿ ಅನಸೂಯಾ ಕಾಂಬಳೆ
ಉಪಸ್ಥಿತಿ : ಶ್ರೀ ಶ್ರೀಪ್ರಕಾಶ್ ಅಧಿಕಾರಿ ಹಾಗೂ ಡಾ. ಎನ್. ಗಾಯತ್ರಿ
ಆಮಂತ್ರಣ ಪತ್ರ ಲಗತ್ತಿಸಿದೆ. ಇದನ್ನು ನಿಮ್ಮ ಗೆಳೆಯರಿಗೂ ಕಳಿಸಿ ಅವರನ್ನೂ ಕರೆತನ್ನಿ.
ವಂದನೆಗಳು.
ಎ. ಆರ್. ಉಡುಪ