ನವಕರ್ನಾಟಕ ಪಬ್ಲಿಕೇಷನ್ಸ್ ಮುದ್ರಣದ ಪಿ ಪಿ ಉಪಾಧ್ಯ ರವರ 'ತಂಡ
ನಿರ್ವಹಣೆ (ಟೀಮ್ ಮ್ಯಾನೆಜ್ಮೆಂಟ್)"
ಪುಸ್ತಕ ಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.
Friday, October 7, 2016
ಜಾಣ ಮಾಸಿಕ ಪತ್ರಿಕೆ, ಅಕ್ಟೋಬರ್, 2016. ಬಾಲಚಂದ್ರ ರಾವ್ ಎಸ್, ಅವರ "ವೇದಿಕ್ ಮ್ಯಾಥಮ್ಯಾಟಿಕ್ಸ್ ಮತ್ತು ವೇದಗಳಲ್ಲಿ ವಿಜ್ಞಾನ" ಪುಸ್ತಕದ ವಿಮರ್ಶೆ. ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಸಾಹಿತ್ಯ ಪ್ರಕಾಶನ ಅವರ ಹೊಸ ಪುಸ್ತಕಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ.
ಪುಸ್ತಕ ಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.
Thursday, September 1, 2016
ನವಕರ್ನಾಟಕ ಪಬ್ಲಿಕೇಷನ್ಸ್ ಅವರ ಮೂರು ಹೊಸ ಪುಸ್ತಕಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಪುಸ್ತಕ ಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.
ಡಾ. ಎನ್. ಚಿನ್ನಸ್ವಾಮಿ ಸೋಸಲೆ ಅವರು ಸಂಪಾದಿಸಿ ರಚಿಸಿರುವ " ಕರ್ನಾಟಕದ ಸಮಗ್ರ ದಲಿತ
ಚರಿತ್ರೆ " ಹಾಗೂ ಶ್ರೀ ಚಂದ್ರಕಾಂತ ಪೋಕಳೆ ಅವರು ಅನುವಾದಿಸಿರುವ ಡಾ. ಬಾಲಚಂದ್ರ
ನೇಮಾಡೆ ಅವರ ಕಾದಂಬರಿ "ಹಿಂದೂ : ಬದುಕಿನ ಸಮೃದ್ಧ ಅಡಕಲು" ಪುಸ್ತಕ ಬಿಡುಗಡೆಯ
ಸಮಾರಂಭದ ಕೆಲವು ಕ್ಷಣಗಳು.
ಇದೇ ಆಗಸ್ಟ್ 28 ರ ಭಾನುವಾರ ಬೆಳಗ್ಗೆ 10.00 ಕ್ಕೆ ಬೆಂಗಳೂರಿನ
ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ
ಪರಿಷನ್ಮಂದಿರದಲ್ಲಿ ನಮ್ಮ ಎರಡು ಕೃತಿಗಳು ಲೋಕಾರ್ಪಣೆಯಾಗಲಿವೆ.
ದಯವಿಟ್ಟು ಈ
ಸಮಾರಂಭದಲ್ಲಿ ಭಾಗವಹಿಸಿ. ಆಮಂತ್ರಣ ಪತ್ರ ಲಗತ್ತಿಸಿದೆ. ಇದನ್ನು ನಿಮ್ಮ ಗೆಳೆಯರಿಗೂ ಕಳಿಸಿ ಅವರನ್ನೂ ಕರೆತನ್ನಿ.
Wednesday, August 3, 2016
ಪ್ರಿಯ ಓದುಗರೆ, ಛಂದ ಪುಸ್ತಕ ಪ್ರಕಾಶನ ರವರ ಹೊಸ ಪುಸ್ತಕ ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಪುಸ್ತಕ ಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.
Wednesday, July 20, 2016
ವಾರ್ತಾ ಭಾರತಿ ದಿನಾಂಕ ಸೋಮವಾರ ಜುಲೈ ೧೧, ೨೦೧೬ ನಿವೇದನೆ (ಧರ್ಮಾನಂದ ಕೊಸಾಂಬಿಯವರ ಅತ್ಮಕಥನ) ಪುಸ್ತಕದ ವಿಮರ್ಶೆ