Wednesday, January 13, 2016
Sunday, January 3, 2016
Dwapara of Kamnadiga Narayana in Kannada Prabha Magazine Section 03 Jan 2016
Dwapara of Kamnadiga Narayana in Kannada Prabha Magazine Section 03 Jan 2016
Thursday, December 31, 2015
Thursday, December 10, 2015
ಪ್ರಿಯ ಓದುಗರೆ ಮತ್ತು ಚಂದಾದಾರರೆ, ಕಾಗದ ಮತ್ತು ಮುದ್ರಣ ವೆಚ್ಚಗಳ ಹೆಚ್ಚಳದಿಂದ
ಪತ್ರಿಕೆ ಮತ್ತು ಚಂದಾ ದರವನ್ನು ಅನಿವಾರ‍್ಯವಾಗಿ ಪರಿಷ್ಕರಿಸಬೇಕಾಗಿದೆ. ಈ ಬದಲಾವಣೆಯು
ಜನವರಿ ೨೦೧೬ ದಿಂದ ಅನ್ವಯವಾಗಲಿದೆ.
ಜನವರಿ ೨೦೧೬ಕ್ಕೆ ಮತ್ತು ತದ ನಂತರ ಚಂದಾ ಅವಧಿ
ಮುಗಿಯುತ್ತದೆ. ೩೧ ಡಿಸೆಂಬರ್ ೨೦೧೫ರೊಳಗೆ
ಹಳೆಯ ದರದಲ್ಲೇ ಸ್ವಿಕರಿಸಲಾಗುವುದು.
ಅನ್‌ಲೈನ್ ಮೂಲಕ ‘ಹೊಸತು’ ತಿಂಗಳ ಪತ್ರಿಕೆ ಚಂದಾದಾರರಾಗಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
http://www.navakarnataka.com/hosathusubscrpn.php
ಅನ್‌ಲೈನ್ ಮೂಲಕ ‘ಹೊಸತು’ ತಿಂಗಳ ಪತ್ರಿಕೆ ಚಂದಾದಾರರಾಗಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
http://www.navakarnataka.com/hosathusubscrpn.php
Wednesday, November 18, 2015
"ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ" ಪುಸ್ತಕ ಗಣಿತ ಮತ್ತು ಖಗೋಳ ವಿಜ್ಞಾನ
ಕ್ಷೇತ್ರಗಳಿಗೆ ಭಾರತೀಯರ ಕೊಡಗೆ ನಿಜಕ್ಕೂ ಅಪಾರ. ಈ ಹೊತ್ತಿಗೆಯಲ್ಲಿರುವ ಕೆಲವು
ಸ್ವಾರಸ್ಯವೂ ವಿಚಾರಪ್ರದವೂ ಆದ ವಿಷಯಗಳು : ಮಾಯಾಚೌಕಗಳು, ಕ್ಯಾಲೆಂಡರ್ ಹಾಗೂ
ರಾಷ್ಟ್ರೀಯ ಪಂಚಾಂಗ, ಸೊನ್ನೆಯ ಸ್ವಾರಸ್ಯ, ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ
ಪರಂಪರೆ, ಮಹಾವೀರಾಚಾರ್ಯ ಮತ್ತು ಭಾಸ್ಕರಾಚಾರ್ಯ, ವೇದಿಕ್ ಮ್ಯಾಥಮ್ಯಾಟಿಕ್ಸ್, ಪಾರಸೀ -
ಸಂಸ್ಕೃತ ಮಣಿಪ್ರವಾಳ, ರಾಮಾಯಣದಲ್ಲಿ ಗ್ರಹಗತಿ, ಶುಕ್ರ ಸಂಕ್ರಮಣ ಮುಂತಾದವುಗಳ ಮಾಹತಿ ಈ
ಪುಸ್ತಕದಲ್ಲಿ ಒದಗಿಸುತ್ತದೆ.
ಪುಸ್ತಕಗಳನ್ನು ಕೊಳ್ಳಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
ಪುಸ್ತಕಗಳನ್ನು ಕೊಳ್ಳಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
Wednesday, November 4, 2015
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ನೀಡುವ ೨೦೧೪ - ೧೫ ನೇ ಸಾಲಿನ
ರಾಜ್ಯಮಟ್ಟದ ಶ್ರೇಷ್ಠ ಲೇಖಕ ಪ್ರಶಸ್ತಿಯು ಡಾ. ಎನ್. ಎಸ್. ಲೀಲಾ ಅವರಿಗೆ ‘ಜೀವಜಗತ್ತಿನ
ಕೌತುಕಗಳು - ಉಸಿರಾಟ‘ ಕೃತಿಗಾಗಿ ಹಾಗೂ ‘ನರಮಂಡಲ ಬ್ರಹ್ಮಾಂಡ‘ ಕೃತಿಗಾಗಿ ನಾಗೇಶ್
ಹೆಗಡೆ ಅವರಿಗೆ ದೊರಕಿದೆ. ಇವರಿಬ್ಬರಿಗೆ ‘ನವಕರ್ನಾಟಕ ಪ್ರಕಾಶನ“ ಬಳಗದಿಂದ
ಅಭಿನಂದನೆಗಳು.
ಪುಸ್ತಕಗಳನ್ನು ಕೊಳ್ಳಲು ಚಿತ್ರದ ಮೇಲೆ ಕ್ಲಿಕ್ ಮಾಡಿ
ಪುಸ್ತಕಗಳನ್ನು ಕೊಳ್ಳಲು ಚಿತ್ರದ ಮೇಲೆ ಕ್ಲಿಕ್ ಮಾಡಿ
.
Tuesday, October 13, 2015
Nobel Prize in Economics 2015
The Sveriges Riksbank Prize in Economic Sciences in Memory of Alfred Nobel 2015
The Sveriges Riksbank Prize in Economic Sciences in Memory of Alfred Nobel 2015 was awarded to Angus Deaton "for his analysis of consumption, poverty, and welfare".
Nobel Prize in Economics 2015 http://www.nobelprize.org/nobel_prizes/economic-sciences/laureates/2015/
Subscribe to:
Posts (Atom)


















