Monday, March 9, 2015

Book Launch of 8 Volumes of LOKA TATVASHASTRA PRAVESHIKE edited by Dr G Ramakrishna
ಮಾನ್ಯರೆ,
ಡಾ. ಜಿ. ರಾಮಕೃಷ್ಣ ಅವರ ಸಂಪಾದಕತ್ವದ 'ಲೋಕ ತತ್ವಶಾಸ್ತ್ರ ಪ್ರವೇಶಿಕೆ 'ಯ 8 ಸಂಪುಟಗಳನ್ನು ಮಾರ್ಚ್ 14 ರ ಶನಿವಾರ ಸಂಜೆ 5.30 ಕ್ಕೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ
​ ಕನ್ನಡ ಸಾಹಿತ್ಯ ಪರಿಷತ್ತಿನ ​

ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ  ಡಾ. ಬರಗೂರು ರಾಮಚಂದ್ರಪ್ಪ ​ಅವರು ಲೋಕಾರ್ಪಣೆ ಮಾಲಿದ್ದಾರೆ. ಡಾ. ಕೆ. ವಿ. ನಾರಾಯಣ ಅವರ ಅಧ್ಯಕ್ಷತೆ.  ದಯವಿಟ್ಟು ಈ ಸಮಾರಂಭದಲ್ಲಿ ಭಾಗವಹಿಸಿ.
ಆಮಂತ್ರಣ ಪತ್ರ ಲಗತ್ತಿಸಿದೆ. ಇದನ್ನು ನಿಮ್ಮ ಗೆಳೆಯರಿಗೂ ಕಳಿಸಿ ಅವರನ್ನೂ ಕರೆತನ್ನಿ.​

ವಂದನೆಗಳು,
ಆರ್. ಎಸ್. ರಾಜಾರಾಮ್
Dear All,
You are cordially invited for the book launch of 8 Volumes of LOKA TATVASHASTRA PRAVESHIKE edited by Dr. G. Ramakrishna, on Saturday, the 14th of March 2015 at 5.30 p.m. at Sri Krishnaraja Parishanmandir,
​ Kannada Sahitya Parishath,​
Chamarajapet
​​
, Bengaluru.


Book Release by Dr. Baraguru Ramachandrappa, presided over by Dr. K. V. Narayana.

The  invite is attached. Please forward it to your friends and request them also to attend.
R.S. RAJARAMNavakarnataka Publications Pvt. Ltd.
Embassy Centre, Crescent Road
Kumara Park East, P.B. No. 5159
Bengaluru - 560 001 ( India )
Phone : +91-80-30578022
           +91-80-22203580
Fax    : +91-80-30578023
http://www.facebook.com/navakarnataka
http://www.navakarnataka.com
http://navakarnataka.blogspot.in

No comments:

Post a Comment