Wednesday, December 23, 2015

ಅಕ್ಷರ ಪ್ರಕಾಶನದ ಹೊಸ ಪುಸ್ತಕ ಶ್ರೀ ಯು. ಆರ್. ಅನಂತಮೂರ್ತಿ ಅವರ " ಸಮಸ್ತ ಕಥೆಗಳು" 
ಇದೀಗ ಮಾರುಕಟ್ಟೆಯಲ್ಲಿ ಲಭ್ಯ.
ಪುಸ್ತಕಗಳನ್ನು ಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಚಿತ್ರದ ಮೇಲೆ ಕ್ಲಿಕ್ಕಿಸಿ.

http://www.navakarnataka.com/samastha-kathegalu-u-r-ananthamurthy

Friday, December 18, 2015

ಕನ್ನಡದ ಖ್ಯಾತ ಬರಹಗಾರ ಶ್ರೀ ಕೆ. ವಿ. ತಿರುಮಲೇಶ್ ಅವರ " ಅಕ್ಷಯ ಕಾವ್ಯ" ಕೃತಿಗಾಗಿ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರಕಟಿಸಲಾಗಿದೆ.
 ಶ್ರೀ ಕೆ. ವಿ. ತಿರುಮಲೇಶ್ ಅವರಿಗೆ “ನವಕರ್ನಾಟಕ ಪ್ರಕಾಶನ” ಬಳಗದಿಂದ ಅಭಿನಂದನೆಗಳು.
ಪುಸ್ತಕಗಳನ್ನು ಕೊಳ್ಳಲು ಚಿತ್ರದ ಮೇಲೆ ಕ್ಲಿಕ್ಕಿಸಿ. 

http://www.navakarnataka.com/akshaya-kavya

ನಮ್ಮ ಪ್ರಕಾಶನದ ಮೂರು ಪುಸ್ತಕಗಳು - ಶ್ರೀ ಟಿ. ಎಸ್. ಗೋಪಾಲ್ ಅವರ "ಪ್ರಬಂಧ ಬರೆಯುವುದು ಹೇಗೆ" ಹಾಗೂ "ಲೇಖನ ಚಿಹ್ನೆಗಳು" ಮತ್ತು ಡಾ|| ಕೆ. ಎಸ್. ಪವಿತ್ರ ಅವರ "ನಿಮ್ಮ ಪಯಣ ಸುಗಮವಾಗಲಿ" ಇದೀಗ ಮಾರುಕಟ್ಟೆಯಲ್ಲಿ ಲಭ್ಯ.
ಪುಸ್ತಕಗಳನ್ನು ಕೊಳ್ಳಲು ಚಿತ್ರದ ಮೇಲೆ ಕ್ಲಿಕ್ಕಿಸಿ.

http://www.navakarnataka.com/lekhana-chihnegalu

http://www.navakarnataka.com/nimma-payana-sugamavagali

http://www.navakarnataka.com/prabandha-bareyuvudu-hege

Monday, December 14, 2015

ನಮ್ಮ ಪ್ರಕಾಶನದ ಎರಡು ಪುಸ್ತಕಗಳು - ಶ್ರೀ ಟಿ ಜಿ ಶ್ರೀನಿಧಿ ಅವರ "ಕಂಪ್ಯೂಟರ್‌ಗೆ ಪಾಠ ಹೇಳಿ..." ಹಾಗೂ ಶ್ರೀ ಬಿ ಆರ್ ರವೀಂದ್ರನಾಥ್ ಅವರ "ಗೃಹಸಾಲ - ಸಮಗ್ರ ಮಾಹಿತಿ ಕೈಪಿಡಿ" ಇದೀಗ ಮಾರುಕಟ್ಟೆಯಲ್ಲಿ ಲಭ್ಯ.
ಪುಸ್ತಕಗಳನ್ನು ಕೊಳ್ಳಲು ಚಿತ್ರದ ಮೇಲೆ ಕ್ಲಿಕ್ಕಿಸಿ

http://www.navakarnataka.com/computerge-paata-heli

http://www.navakarnataka.com/gruha-saala-samagra-maahiti-kaipidi

Thursday, December 10, 2015

ಪ್ರಿಯ ಓದುಗರೆ ಮತ್ತು ಚಂದಾದಾರರೆ, ಕಾಗದ ಮತ್ತು ಮುದ್ರಣ ವೆಚ್ಚಗಳ ಹೆಚ್ಚಳದಿಂದ ಪತ್ರಿಕೆ ಮತ್ತು ಚಂದಾ ದರವನ್ನು ಅನಿವಾರ‍್ಯವಾಗಿ ಪರಿಷ್ಕರಿಸಬೇಕಾಗಿದೆ. ಈ ಬದಲಾವಣೆಯು ಜನವರಿ ೨೦೧೬ ದಿಂದ ಅನ್ವಯವಾಗಲಿದೆ. 
ಜನವರಿ ೨೦೧೬ಕ್ಕೆ ಮತ್ತು ತದ ನಂತರ ಚಂದಾ ಅವಧಿ ಮುಗಿಯುತ್ತದೆ. ೩೧ ಡಿಸೆಂಬರ್ ೨೦೧೫ರೊಳಗೆ 
ಹಳೆಯ ದರದಲ್ಲೇ ಸ್ವಿಕರಿಸಲಾಗುವುದು.
ಅನ್‌ಲೈನ್ ಮೂಲಕ ‘ಹೊಸತು’ ತಿಂಗಳ ಪತ್ರಿಕೆ ಚಂದಾದಾರರಾಗಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
http://www.navakarnataka.com/hosathusubscrpn.php

http://www.navakarnataka.com/hosathusubscrpn.php