Thursday, November 24, 2016

ಇದೇ ನವೆಂಬರ್ 27 ರ ಭಾನುವಾರ ಬೆಳಗ್ಗೆ 10.00 ಕ್ಕೆ ಕಲಬುರಗಿಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ನಮ್ಮ ಪ್ರಕಾಶನದ ಹತ್ತು ಕೃತಿಗಳು ಲೋಕಾರ್ಪಣೆಯಾಗಲಿವೆ. ದಯವಿಟ್ಟು ಈ ಸಮಾರಂಭದಲ್ಲಿ ಭಾಗವಹಿಸಿ.
ಆಮಂತ್ರಣ ಪತ್ರ ಲಗತ್ತಿಸಿದೆ. ಇದನ್ನು ನಿಮ್ಮ ಗೆಳೆಯರಿಗೂ ಕಳಿಸಿ ಅವರನ್ನೂ ಕರೆತನ್ನಿ.


Monday, November 14, 2016

Thursday, November 10, 2016

ಕೆಚ್ಚೆದೆಯ ಅಚ್ಚಕನ್ನಡಿಗ ಟೀಪು ಸುಲ್ತಾನ

ಪ್ರಿಯ ಓದುಗರೆ,
ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಹೊಸ ಪುಸ್ತಕ "ಕೆಚ್ಚೆದೆಯ ಅಚ್ಚಕನ್ನಡಿಗ ಟೀಪು ಸುಲ್ತಾನ" ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
http://www.navakarnatakaonline.com/kechhedeya-achhakannadiga-tippu-sultan



Friday, November 4, 2016

ಕನ್ನಡಕ್ಕೊಂದು ಕೈಪಿಡಿ

ಪ್ರಿಯ ಓದುಗರೆ,
ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಟಿ ಎಸ್  ಗೋಪಾಲ್ ರವರ "ಕನ್ನಡಕ್ಕೊಂದು ಕೈಪಿಡಿ" ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ


ಪ್ರಿಯ 

Tuesday, October 25, 2016

ವಾಯುಪುತ್ರರ ಶಪಥ

ಪ್ರಿಯ ಓದುಗರೆ,
ಅಮೀಶ್ ಅವರ ಪುಸ್ತಕ ಕನ್ನಡಕ್ಕೆ ಅನುವಾದವಾಗಿರುವ " ವಾಯುಪುತ್ರರ ಶಪಥ - ಶಿವ ಶರಣಿ 3" ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
http://www.navakarnatakaonline.com/vaayuputrara-shapatha

ವಾಯುಪುತ್ರರ ಶಪಥ

Friday, October 14, 2016

ನವಕರ್ನಾಟಕ ಪಬ್ಲಿಕೇಷನ್ಸ್ ಮುದ್ರಣದ ಪಿ ಪಿ ಉಪಾಧ್ಯ ರವರ 'ತಂಡ ನಿರ್ವಹಣೆ (ಟೀಮ್ ಮ್ಯಾನೆಜ್‌ಮೆಂಟ್)" 
ಪುಸ್ತಕ ಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.

http://www.navakarnatakaonline.com/tanda-nirvahane-time-management

Friday, October 7, 2016

ಜಾಣ ಮಾಸಿಕ ಪತ್ರಿಕೆ, ಅಕ್ಟೋಬರ್, 2016.
ಬಾಲಚಂದ್ರ ರಾವ್ ಎಸ್, ಅವರ "ವೇದಿಕ್ ಮ್ಯಾಥಮ್ಯಾಟಿಕ್ಸ್ ಮತ್ತು ವೇದಗಳಲ್ಲಿ ವಿಜ್ಞಾನ" ಪುಸ್ತಕದ ವಿಮರ್ಶೆ.
ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 
http://www.navakarnatakaonline.com/vedic-mathematics-mattu-vedagalalli-vijnana

 

Wednesday, September 28, 2016

ನವಕರ್ನಾಟಕ ಪ್ರಕಟಿಸಿರುವ ಅಬ್ದುಲ್ ರೆಹಮಾನ್ ಪಾಷ ಅವರ ಜನಪ್ರಿಯ ಕೃತಿ
"ನಂಬಿಕೆ, ಮೂಢನಂಬಿಕೆ, ವೈಜ್ಞಾನಿಕ ಮನೋವೃತ್ತಿ" ಪುಸ್ತಕಕ್ಕೆ ನಾಲ್ಕನೇ ಪ್ರಶಸ್ತಿಯ ಗರಿ
ಪುಸ್ತಕ ಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.

http://www.navakarnatakaonline.com/nambike-moodhanambike-
 

Sunday, September 25, 2016

ಪ್ರಜಾವಾಣಿ ಭಾನುವಾರ, ಸೆಪ್ಟೆಂಬರ್ 25, 2016.
ಭಾಲಚಂದ್ರ ನೇಮಾಡೆ ಅವರ "ಹಿಂದೂ - ಬದುಕಿನ ಸಮೃದ್ಧ ಅಡಕಲು" ಪುಸ್ತಕದ ವಿಮರ್ಶೆ


Wednesday, September 21, 2016

Karnatakada Samagra Dalita Charitre - Introduced in Kannada Prabha 18 Sep 2016


Tuesday, September 20, 2016

ವಿಜಯಕರ್ನಾಟಕ ದಿನಾಂಕ ಭಾನುವಾರ ಆಗಸ್ಟ್ ೧೪, ೨೦೧೬

http://www.navakarnatakaonline.com/bhoomiya-time-bomb-jwalamukhi

Thursday, September 8, 2016

ಸಾಹಿತ್ಯ ಪ್ರಕಾಶನ ಅವರ ಹೊಸ ಪುಸ್ತಕಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ.
ಪುಸ್ತಕ ಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.
http://www.navakarnatakaonline.com/nanna-elgege-naane-eni-biography-of-dr-chiranjeevi


Thursday, September 1, 2016

ನವಕರ್ನಾಟಕ ಪಬ್ಲಿಕೇಷನ್ಸ್ ಅವರ ಮೂರು ಹೊಸ ಪುಸ್ತಕಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ.
ಪುಸ್ತಕ ಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.

http://www.navakarnatakaonline.com/vedic-mathematics-mattu-vedagalalli-vijnana

http://www.navakarnatakaonline.com/prof-satyendranatha-bose-life-and-work




http://www.navakarnatakaonline.com/nive-madi-balasi-bisila-ole-solar-oven

ಡಾ. ಎನ್. ಚಿನ್ನಸ್ವಾಮಿ ಸೋಸಲೆ ಅವರು ಸಂಪಾದಿಸಿ ರಚಿಸಿರುವ " ಕರ್ನಾಟಕದ ಸಮಗ್ರ ದಲಿತ ಚರಿತ್ರೆ " ಹಾಗೂ ಶ್ರೀ ಚಂದ್ರಕಾಂತ ಪೋಕಳೆ ಅವರು ಅನುವಾದಿಸಿರುವ ಡಾ. ಬಾಲಚಂದ್ರ ನೇಮಾಡೆ ಅವರ ಕಾದಂಬರಿ "ಹಿಂದೂ : ಬದುಕಿನ ಸಮೃದ್ಧ ಅಡಕಲು" ಪುಸ್ತಕ ಬಿಡುಗಡೆಯ ಸಮಾರಂಭದ ಕೆಲವು ಕ್ಷಣಗಳು.

 














 

 


ಉದಯವಾಣಿ ದಿನಾಂಕ ಸೋಮವಾರ ಆಗಸ್ಟ್ ೨೯, ೨೦೧೬





ಪ್ರಜಾವಾಣಿ ದಿನಾಂಕ ಸೋಮವಾರ ಆಗಸ್ಟ್ ೨೯, ೨೦೧೬




ವಾರ್ತಾ ಭಾರತಿ ದಿನಾಂಕ ಸೋಮವಾರ ಆಗಸ್ಟ್ ೨೯, ೨೦೧೬

 








Monday, August 22, 2016

ಇದೇ ಆಗಸ್ಟ್ 28 ರ ಭಾನುವಾರ ಬೆಳಗ್ಗೆ 10.00 ಕ್ಕೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಮ್ಮ ಎರಡು ಕೃತಿಗಳು ಲೋಕಾರ್ಪಣೆಯಾಗಲಿವೆ. 
ದಯವಿಟ್ಟು ಈ ಸಮಾರಂಭದಲ್ಲಿ ಭಾಗವಹಿಸಿ.
ಆಮಂತ್ರಣ ಪತ್ರ ಲಗತ್ತಿಸಿದೆ. ಇದನ್ನು ನಿಮ್ಮ ಗೆಳೆಯರಿಗೂ ಕಳಿಸಿ ಅವರನ್ನೂ ಕರೆತನ್ನಿ.




Wednesday, August 3, 2016

ಪ್ರಿಯ ಓದುಗರೆ,
ಛಂದ ಪುಸ್ತಕ ಪ್ರಕಾಶನ ರವರ ಹೊಸ ಪುಸ್ತಕ ಇದೀಗ ಮಾರುಕಟ್ಟೆಯಲ್ಲಿ ಲಭ್ಯ.
ಪುಸ್ತಕ ಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.

http://www.navakarnatakaonline.com/five-paise-varadakshine

Wednesday, July 20, 2016

ವಾರ್ತಾ ಭಾರತಿ ದಿನಾಂಕ ಸೋಮವಾರ ಜುಲೈ ೧೧, ೨೦೧೬
ನಿವೇದನೆ (ಧರ್ಮಾನಂದ ಕೊಸಾಂಬಿಯವರ ಅತ್ಮಕಥನ) ಪುಸ್ತಕದ ವಿಮರ್ಶೆ


ಪ್ರಜಾವಾಣಿ ದಿನಾಂಕ ಭಾನುವಾರ ಜುಲೈ ೧೭, ೨೦೧೬
ಧರ್ಮಾನಂದ ಕೊಸಾಂಬಿ ಅವರ ೩ ಅನುವಾದಿತ ಪುಸ್ತಕಗಳ ವಿಮರ್ಶೆ

Saturday, June 4, 2016

ನಾಗೇಶ ಹೆಗಡೆ ಹಾಗೂ ಉಮೇಶ್ ದೇಸಾಹಿ ಅವರ ಹೊಸ ಪುಸ್ತಕಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ.
ಪುಸ್ತಕ ಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.

http://www.navakarnatakaonline.com/naalegala-hindikki-naagalota

http://www.navakarnatakaonline.com/aspatregalalli-elu-echcharikegalu

http://www.navakarnatakaonline.com/choukattinaache-stories


http://www.navakarnatakaonline.com/dwanigalu-stories