ಸಾಹಿತ್ಯ ಪ್ರಕಾಶನ ಅವರ ಹೊಸ ಪುಸ್ತಕಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ.
ಪುಸ್ತಕ ಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.
Thursday, September 1, 2016
ನವಕರ್ನಾಟಕ ಪಬ್ಲಿಕೇಷನ್ಸ್ ಅವರ ಮೂರು ಹೊಸ ಪುಸ್ತಕಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಪುಸ್ತಕ ಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.
ಡಾ. ಎನ್. ಚಿನ್ನಸ್ವಾಮಿ ಸೋಸಲೆ ಅವರು ಸಂಪಾದಿಸಿ ರಚಿಸಿರುವ " ಕರ್ನಾಟಕದ ಸಮಗ್ರ ದಲಿತ
ಚರಿತ್ರೆ " ಹಾಗೂ ಶ್ರೀ ಚಂದ್ರಕಾಂತ ಪೋಕಳೆ ಅವರು ಅನುವಾದಿಸಿರುವ ಡಾ. ಬಾಲಚಂದ್ರ
ನೇಮಾಡೆ ಅವರ ಕಾದಂಬರಿ "ಹಿಂದೂ : ಬದುಕಿನ ಸಮೃದ್ಧ ಅಡಕಲು" ಪುಸ್ತಕ ಬಿಡುಗಡೆಯ
ಸಮಾರಂಭದ ಕೆಲವು ಕ್ಷಣಗಳು.