Friday, January 13, 2017

ಎಸ್.ಎಲ್ ಭೈರಪ್ಪರವರ ಹೊಸ ಕಾದಂಬರಿ "ಉತ್ತರಕಾಂಡ"

ಎಸ್ಎಲ್ ಭೈರಪ್ಪರವರ ಹೊಸ ಕಾದಂಬರಿ 'ಉತ್ತರಕಾಂಡ' ಲೋಕಾರ್ಪಣೆಗೆ ಸಿದ್ಧವಾಗಿದೆ. ಜನವರಿ 16 ರಿಂದ  
ನವಕರ್ನಾಟಕ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.
ಪುಸ್ತಕ ಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.

http://www.navakarnatakaonline.com/uttarakanda-by-s-l-byrappa