Monday, March 11, 2019

ಡಾ. ಬಿ. ಎಸ್ . ಶೈಲಜಾ ಅವರ '' ಆಕಾಶದಲ್ಲಿ ಏನಿದೆ ? ಏಕಿದೆ ?'' ಕೃತಿಯ ಲೋಕಾರ್ಪಣೆ

ಮಾನ್ಯರೆ,  

       2019ರ ಮಾರ್ಚ್ 16ರ ಶನಿವಾರ ಸಂಜೆ 4.00 ಗಂಟೆಗೆ ಬೆಂಗಳೂರಿನ ಟಿ. ಚೌಡಯ್ಯ ರಸ್ತೆಯಲ್ಲಿರುವ ಜವಾಹರಲಾಲ್  ನೆಹರು  ತಾರಾಲಯದಲ್ಲಿ   ಡಾ. ಬಿ. ಎಸ್ . ಶೈಲಜಾ  ಅವರ '' ಆಕಾಶದಲ್ಲಿ ಏನಿದೆ ? ಏಕಿದೆ ?'' ಕೃತಿಯ ಲೋಕಾರ್ಪಣೆ ಕಾರ್ಯಕ್ರಮವಿದೆ. ದಯವಿಟ್ಟು ಈ ಸಮಾರಂಭದಲ್ಲಿ ಭಾಗವಹಿಸಿ. 

ಆಮಂತ್ರಣ ಪತ್ರ ಲಗತ್ತಿಸಿದೆ. ಇದನ್ನು ನಿಮ್ಮ ಗೆಳೆಯರಿಗೂ ಕಳಿಸಿ ಅವರನ್ನೂ ಕರೆತನ್ನಿ.

 

http://www.navakarnatakaonline.com/aakaashadalli-enide-ekide

 

No comments:

Post a Comment