Thursday, March 20, 2014

ಪುಸ್ತಕ ಪ್ರಿಯರಿಗೆ ನಮಸ್ಕಾರ.

ನಮ್ಮ ಹೊಚ್ಚ ಹೊಸ ಆನ್‌ಲೈನ್ ಮಳಿಗೆ ನಿಮ್ಮ ಸೇವೆಗೆ ಸಿದ್ಧ

www.navakarnataka.com - ಈ ನಮ್ಮ ಜಾಲತಾಣ (ಆನ್‌ಲೈನ್ ಮಳಿಗೆ) ನಿಮ್ಮ ಸೇವೆಗೆ ಸಿದ್ಧವಾಗಿದೆ. ನಮ್ಮ ಎಲ್ಲ ಕೃತಿಗಳ ಬಗ್ಗೆ ವಿವರಗಳನ್ನೊಳಗೊಂಡಿದೆ. ಇತ್ತೀಚಿನ ಕೃತಿಗಳು, ಅತಿ ಹೆಚ್ಚು ಬೇಡಿಕೆಯ ಕೃತಿಗಳು, ಪ್ರಶಸ್ತಿ ವಿಜೇತ ಕೃತಿಗಳು ಇವೇ ಮೊದಲಾದ ವಿವರಗಳು ಇಲ್ಲಿ ಲಭ್ಯ. ನಮ್ಮ ಎಲ್ಲ ಪುಸ್ತಕಗಳ ಮೇಲೂ ಶೇಕಡ 10ರ ರಿಯಾಯಿತಿಯನ್ನು ನೀಡುತ್ತೇವೆ. ರೂ. 300ಕ್ಕಿಂತ ಹೆಚ್ಚಿನ ಮೊಬಲಗಿನ ಬೇಡಿಕೆಗಳಿಗ
ೆ ಪುಸ್ತಕಗಳನ್ನು ನಮ್ಮದೇ ಸಾಗಾಣಿಕೆ ವೆಚ್ಚದಲ್ಲಿ ನಿಮಗೆ ತಲುಪಿಸುತ್ತೇವೆ. Online ಮೂಲಕವೇ ನೀವು ಬೇಡಿಕೆ ಮತ್ತು ಪಾವತಿಯನ್ನು ಕಳಿಸುವ ವ್ಯವಸ್ಥೆ ಇದೆ. ನೀವು ಇದರ ಪ್ರಯೋಜನ ಪಡೆಯಿರಿ; ಇಂದೇ ಜಾಲತಾಣಕ್ಕೆ ಭೇಟಿನೀಡಿ.

ನಮ್ಮ ಈ ಮಳಿಗೆಯಲ್ಲಿ ಒಂದೊಂದಾಗಿ ಕನ್ನಡದ ಹೆಸರಾಂತ ಲೇಖಕರ ಮತ್ತು ಪ್ರಕಾಶಕರ ಪುಸ್ತಕಗಳನ್ನು ಸೇರ್ಪಡೆಗೊಳಿಸುತ್ತಿದ್ದೇವೆ. ನಿಮ್ಮ ಸಲಹೆಗಳಿಗೆ ಸದಾ ಸ್ವಾಗತವಿದೆ.

ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಮತ್ತು ಬಂಧು-ಬಳಗದವರೊಂದಿಗೆ ಹಂಚಿಕೊಳ್ಳಿ. ನಿಮ್ಮ ಪ್ರೋತ್ಸಾಹದೊಂದಿಗೆ ಈ ನಮ್ಮ ಆನ್‌ಲೈನ್ ಪುಸ್ತಕ ಮಳಿಗೆ ಯಶಸ್ವಿಯಾಗುವುದೆಂಬ ಭರವಸೆ ನಮ್ಮದು.

Makkala Manovikasa by KS Shubratha - Udayavani Bahumukhi 20 March 2014


Makkala Manovikasa by KS Shubratha - Udayavani Bahumukhi 20 March 2014