Friday, April 7, 2017
Saturday, March 11, 2017
Friday, March 10, 2017
ಕೋ. ಚೆನ್ನಬಸಪ್ಪ ಅವರ ಕಾದಂಬರಿ "ಬೇಡಿ ಕಳಚಿತು ದೇಶ ಒಡೆಯಿತು"
ಪ್ರಿಯ ಓದುಗರೆ,
ಕೋ. ಚೆನ್ನಬಸಪ್ಪ ಅವರ ಕಾದಂಬರಿ "ಬೇಡಿ ಕಳಚಿತು ದೇಶ ಒಡೆಯಿತು" ೯೭೫ ಪುಟಗಳ ಈ ಬೃಹತ್ ಗ್ರಂಥವನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ.
ಇದೊಂದು ಮಹತ್ವಾಕಾಂಕ್ಷೆಯ ಕೃತಿ. ಕಾದಂಬರಿಯ ಮುಸುಕಿನಲ್ಲಿ ಮೆರವಣಿಗೆ ಹೊರಟ ಸ್ವಾತಂತ್ರ್ಯ ಸಂಗ್ರಾಮದ ದೃಶ್ಯಾವಳಿ. ಹಾಳು ಹಂಪೆಯಿಂದ ಆರಂಭವಾಗುವ ಆಂದೋಳನದ ದಿಕ್ಸೂಚಿ ಅತ್ತ ಇತ್ತ ಚಲಿಸುವುದಿಲ್ಲ. ಸಾಮಾನ್ಯವಾಗಿ ಇಲ್ಲಿ ಪಾತ್ರಗಳು ಮಾತನಾಡುವುದಿಲ್ಲ. ಘಟನೆಗಳು ಮಾತನಾಡುತ್ತವೆ. ಭಾವೋದ್ರೇಕವಿಲ್ಲದ ವಿಪುಲ ಮಾಹಿತಿಗಳನ್ನೊಳಗೊಂಡ ಮುಖ್ಯ ಕೃತಿ. ಓದುಗರ ಪ್ರಶ್ನೆಗಳಿಗೆ ಮೀಟುಗೋಲಾಗಿ ಉತ್ತರಗಳ ಹುಡುಕಾಟಕ್ಕೆ ಕಾರಣವಾಗುವ ಕೃತಿ. ಮಣ್ಣ ಪದರುಗಳ ಮಧ್ಯದಲ್ಲಿ ಹೊಳೆವ ಚಿನ್ನದ ಅದಿರು.

ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅಥವಾ ಪುಸ್ತಕದ ಮೇಲೆ ಕ್ಲಿಕ್ ಮಾಡಿ.
http://www. navakarnatakaonline.com/bedi- kalachitu-desha-odeyitu-novel
ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅಥವಾ ಪುಸ್ತಕದ ಮೇಲೆ ಕ್ಲಿಕ್ ಮಾಡಿ.
http://www.
Tuesday, March 7, 2017
Friday, January 13, 2017
Monday, November 14, 2016
PDO Exam Two Useful Books 2016 - Article in VK Mini 14 Nov 2016

Rashi Publications, Sheela Bhatt, Shimoga 9483082558 and Navakarnataka Publications 22392460 / 22392461 T S Thiru Srinivasachar Gopal 9448647863
Thursday, November 10, 2016
Friday, November 4, 2016
ಕನ್ನಡಕ್ಕೊಂದು ಕೈಪಿಡಿ
|
ಪ್ರಿಯ ಓದುಗರೆ,
|
|
ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಟಿ ಎಸ್ ಗೋಪಾಲ್ ರವರ "ಕನ್ನಡಕ್ಕೊಂದು ಕೈಪಿಡಿ" ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
|
|
|
|
ಪ್ರಿಯ
|
Tuesday, October 25, 2016
ವಾಯುಪುತ್ರರ ಶಪಥ
ಪ್ರಿಯ ಓದುಗರೆ,
ಅಮೀಶ್ ಅವರ ಪುಸ್ತಕ ಕನ್ನಡಕ್ಕೆ ಅನುವಾದವಾಗಿರುವ " ವಾಯುಪುತ್ರರ ಶಪಥ - ಶಿವ ಶರಣಿ 3" ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
http://www.navakarnatakaonline.com/vaayuputrara-shapatha

Sunday, October 16, 2016
Hindu - Novel of Sri Balachandra Nemade introduced in Kannada Prabha 16 Oct 2016
Subscribe to:
Posts (Atom)