Monday, June 2, 2014

ಮಾನ್ಯರೆ,
ಮೂಢನಂಬಿಕೆಯ ಆಚರಣೆಗಳ ವಿರುದ್ಧ ಎರಡು ಕಾರ್ಯಕ್ರಮಗಳನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಶ್ರೀಮತಿ ಮುಕ್ತಾ ಧಾಬೋಲ್ಕರ್ ಅವರು ಇವುಗಳಲ್ಲಿ ಭಾಗವಹಿಸುತ್ತಾರೆ. ಡಾ. ಜಿ. ರಾಮಕೃಷ್ಣ ಅವರ ಅಧ್ಯಕ್ಷತೆ.

ದಯವಿಟ್ಟು ಭಾಗವಹಿಸಿ. ಈ ಸಂದೇಶವನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. ನಿಮ್ಮ ಗೆಳೆಯರನ್ನೂ ಕಾರ್ಯಕ್ರಮಕ್ಕೆ ಕರೆತನ್ನಿ.

No comments:

Post a Comment