Thursday, August 27, 2015


ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ​ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ  ಶ್ರೀಮತಿ ನೇಮಿಚಂದ್ರ ಅವರ "ಬದುಕು ಬದಲಿಸಬಹುದು" ಮಾಲಿಕೆಯ ಎರಡು ಪುಸ್ತಕಗಳ ಹಾಗೂ ಶ್ರೀ ಕಂನಾಡಿಗಾ ನಾರಾಯಣ ಅವರ "ದ್ವಾಪರ" ಪುಸ್ತಕದ ಬಿಡುಗಡೆ ಸಮಾರಂಭ.​ ದಿನಾಂಕ ೦೬/೦೯/೨೦೧೫ರ ಭಾನುವಾರ ಬೆಳಗ್ಗೆ ೧೦ ಗಂಟೆಗೆ. ಆಮಂತ್ರಣ ಪತ್ರ ಲಗತ್ತಿಸಿದೆ.
You are cordially invited for the launch of Part 2 & 3 of "Baduku Badalisabahudu" authored by Smt Nemichandra and "Dwapara" authored by Sri Kamnadiga Narayana on 06/09/2015 Sunday at 10.00 a. m. at Sri Krishnaraja Parishanmandir, Kannada Sahitya Parishath,​ Chamarajapet, Bengaluru. The invite is attached.
No comments:

Post a Comment