Wednesday, September 9, 2015

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಶ್ರೀಮತಿ ನೇಮಿಚಂದ್ರ ಅವರ "ಬದುಕು ಬದಲಿಸಬಹುದು" ಮಾಲಿಕೆಯ ಎರಡು ಪುಸ್ತಕಗಳ ಹಾಗೂ ಶ್ರೀ ಕಂನಾಡಿಗಾ ನಾರಾಯಣ ಅವರ "ದ್ವಾಪರ" ಪುಸ್ತಕದ ಬಿಡುಗಡೆ ಸಮಾರಂಭದ ಕೆಲವು ಕ್ಷಣಗಳು.

No comments:

Post a Comment