Wednesday, March 30, 2016

ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೧೩ರ ಸಾಲಿನ ಪುಸ್ತಕ ಬಹುಮಾನ ಪಡೆದ ಮೂರು ಕೃತಿಗಳು

ಪ್ರಿಯ ಓದುಗರೆ,
ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೧೩ರ ಸಾಲಿನ ಪುಸ್ತಕ ಬಹುಮಾನ ಪಡೆದ ಮೂರು ಕೃತಿಗಳು
1. ಆತ್ಮಕತೆಗೆ: ಶ್ರೀ ಕುಪ್ಪೆ ನಾಗರಾಜ ರವರ “ಅಲೆಮಾರಿಯ ಅಂತರಂಗ”
2. ವಿಜ್ಞಾನ ಸಾಹಿತ್ಯಕ್ಕೆ: ಶ್ರೀ ಗೋಪಾಲ್ ಟಿ ಎಸ್ ರವರ “ಕಾಡು ಕಲಿಸುವ ಪಾಠ”
3. ಸಿಂಪಿ ಲಿಂಗಣ್ಣ ದತ್ತಿನಿಧಿ: ಶ್ರೀ ಎನ್ ಎಲ್ ಆನಂದ್ ಹಾಗೂ ಶ್ರೀ ಗುಂಡಪ್ಪ ದೇವಿಕೇರಿ ರವರ “ನೆಲದೊಡಲ ಚಿಗುರು (ಡಾ. ಎಲ್. ನಾರಾಯಣ ರೆಡ್ಡಿ ಬದುಕು - ಚಿಂತನೆ)”
ನವಕರ್ನಾಟಕ ಪ್ರಕಾಶನ ಬಳಗದಿಂದ ಅಭಿನಂದನೆಗಳು.
ಪುಸ್ತಕ ಕೊಳ್ಳಲು ಮತ್ತು ಚಿತ್ರದ ಮೇಲೆ ಕ್ಲಿಕ್ ಮಾಡಿ.


http://www.navakarnatakaonline.com/alemariya-antaranga

http://www.navakarnatakaonline.com/kadu-kalisuva-paata

http://www.navakarnatakaonline.com/neladodala-chiguru


No comments:

Post a Comment