Wednesday, March 30, 2016

ಡಾ. ರಾಜಕುಮಾರ್ ಸಮಗ್ರ ಚರಿತ್ರೆ - ಸಂಪುಟ ೧ & ೨ ಸ್ವರ್ಣಕಮಲ ಪ್ರಶಸ್ತಿ ಲಭ್ಯವಾಗಿದೆ

ಪ್ರಿಯ ಓದುಗರೆ,
ಶ್ರೀ ದೊಡ್ಡಹುಲ್ಲೂರು ರುಕ್ಕೋಜಿ ಅವರ “ಡಾ. ರಾಜಕುಮಾರ್ ಸಮಗ್ರ ಚರಿತ್ರೆ : ಜೀವನ (ಸಂಪುಟ ೧)” ಹಾಗೂ “ಡಾ. ರಾಜಕುಮಾರ್ ಸಮಗ್ರ ಚರಿತ್ರೆ: ಚಲನಚಿತ್ರ (ಸಂಪುಟ ೨)” ಕೃತಿಗೆ ಚಿತ್ರರಂಗದ ಅತ್ಯುತ್ತಮ ಪುಸ್ತಕಕ್ಕಾಗಿ ಸ್ವರ್ಣಕಮಲ ಪ್ರಶಸ್ತಿ ಲಭ್ಯವಾಗಿದೆ. ಇವರಿಗೆ ‘ನವಕರ್ನಾಟಕ ಪ್ರಕಾಶನ“ ಬಳಗದಿಂದ ಅಭಿನಂದನೆಗಳು.


No comments:

Post a Comment