Saturday, September 8, 2012

ಪ್ರಿಯರೆ,    
2012ರ ಸೆಪ್ಟೆಂಬರ್ 15ರ ಶನಿವಾರ  ಸಂಜೆ 5 ಗಂಟೆಗೆ  ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಗಾಂಧಿಭವನದಲ್ಲಿ  ಪುಸ್ತಕ  ಲೋಕಾರ್ಪಣೆ ಕಾರ್ಯಕ್ರಮವಿದೆ. ದಯವಿಟ್ಟು ಭಾಗವಹಿಸಿ.

ಆಮಂತ್ರಣ ಪತ್ರ ಲಗತ್ತಿಸಿದೆ  . ಇದನ್ನು ನಿಮ್ಮ ಗೆಳೆಯರಿಗೂ ಕಳಿಸಿ ಅವರನ್ನೂ ಕರೆತನ್ನಿ.  
ವಂದನೆಗಳು,
ಆರ್. ಎಸ್. ರಾಜಾರಾಮ್   No comments:

Post a Comment