Wednesday, February 17, 2016


ಪ್ರಿಯ ಓದುಗರೆ,
ಛಂದ ಪ್ರಕಾಶನದ ಮೂರು ಹೊಸ ಪುಸ್ತಕಗಳು ಶ್ರೀ ವಿಲಿಯಂ ಡಾಲ್ರಿಂಪಲ್ ಅವರ "ನವ ಜೀವಗಳು (ಭವ್ಯ ಭಾರತದಲ್ಲಿ ದಿವ್ಯತೆಯ ಹುಡುಕಾಟ)", ಶ್ರೀಮತಿ ಭಾರತಿ ಬಿ ವಿ ಅವರ "ಮಿಸಳ್ ಭಾಜಿ (ಲಲಿತ ಪ್ರಬಂಧಗಳು) ಹಾಗೂ ಶಾಂತಿ ಕೆ ಅಪ್ಪಣ್ಣ ಅವರ "ಮನಸು ಅಭಿಸಾರಿಕೆ (ಕಥ ಸಂಕಲನ) ಇದೀಗ ಮಾರುಕಟ್ಟೆಯಲ್ಲಿ ಲಭ್ಯ.
ಪುಸ್ತಕ ಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

 
 
http://www.navakarnatakaonline.com/nava-jeevagalu-nine-lives-kannada

http://www.navakarnatakaonline.com/manasu-abhisarike

http://www.navakarnatakaonline.com/misal-bhaaji

No comments:

Post a Comment